ಹೂವಿನಕೆರೆಯ ಗೌರಿಗದ್ದೆಯಲ್ಲಿ ಶ್ರೀವಾದಿರಾಜ ಗುರುಸಾರ್ವಭೌಮರ ನೂತನ ಶಿಲಾಮಯ ಮಂದಿರ ಸಮರ್ಪಣೆಯ ಅಂಗವಾಗಿ ಗೇಹ ಪ್ರತಿಗ್ರಹ , ವಾಸ್ತು - ರಕ್ಷೋಘ್ನ ಹೋಮ , ಪ್ರಾಸಾದ ಶುದ್ಧಿ ನಡೆಯಿತು. Geha Pratigraha, Vastu-Rakshoghana Homa, Prasada Shuddhi were held as part of the samarpana of Srivadiraja Gurusarvabhauma's new Shilamaya Mandir at Gaurigadde in Hoovinakere .